ಕೊಟ್ಟಾಯಂ ಜಿಲ್ಲೆ (ಮಲಯಾಳಂ: കോട്ടയം ജില്ല), ಭಾರತದ ಕೇರಳ ರಾಜ್ಯದ 14 ಜಿಲ್ಲೆಗಳಲ್ಲಿ ಒಂದಾಗಿದೆ. ಕೊಟ್ಟಾಯಂ ಜಿಲ್ಲೆ ಆರು ಮುನ್ಸಿಪಲ್ ಪಟ್ಟಣಗಳನ್ನು ಒಳಗೊಂಡಿದೆ: ಕೊಟ್ಟಾಯಂ, ಚಂಗನಾಶ್ಸೆರಿ,ಪಾಲಾ, ಎರಟ್ಟುಪೆಟ್ಟಾ , ಎಟ್ಟುಮನೂರ್ ಮತ್ತು ವೈಕೋಮ್. ಅರಬ್ಬೀ ಸಮುದ್ರ ಅಥವಾ ಇತರ ಯಾವುದೇ ರಾಜ್ಯಗಳ ಗಡಿಯನ್ನು ಹೊಂದಿರದ ಕೇರಳದ ಏಕೈಕ ಜಿಲ್ಲೆ ಇದು. == ವ್ಯುತ್ಪತ್ತಿ == ಕೊಟ್ಟಾಯಂ ಎಂಬ ಹೆಸರು ಮಲಯಾಳಂನ ಸ್ಥಳೀಯ ಭಾಷೆಯಲ್ಲಿ "ಕೊಟ್ಟ" ಮತ್ತು "ಅಕಮ್" ಪದಗಳ ಸಂಯೋಜನೆಯಾಗಿದೆ , ಇದರರ್ಥ "ಕೋಟೆಯ ಒಳಭಾಗ". == ಇದನ್ನು ಸಹ ನೋಡಿ == ಕಲ್ಲಿಕೋಟೆ ಜಿಲ್ಲೆ ಕೊಲ್ಲಂ ಜಿಲ್ಲೆ ಕೇರಳದ ಜಿಲ್ಲೆಗಳು == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಕೊಟ್ಟಾಯಂ ಜಿಲ್ಲೆಯ ಅಧಿಕೃತ ವೆಬ್‌ಸೈಟ್